ವಿಟ್ಲ: ಶ್ರೀ ಎಲೆಕ್ಟೋನಿಕ್ಸ್ ಶಾಪ್ ಗೆ ತಗುಲಿದ ಬೆಂಕಿ; ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ – ಫೈವ್ ಸ್ಟಾರ್ ವೈನ್ಸ್,ಟೈಲರ್ ಶಾಪ್, ಫಾಸ್ಟ್ ಫುಡ್, ಅಮಿತ್ ಹೊಟೇಲ್ ಗೆ ತಗಲಿದ ಬೆಂಕಿ – ನ್ಯೂಸ್ ಫೋಕಸ್
ವಿಟ್ಲ: ಶ್ರೀ ಎಲೆಕ್ಟೋನಿಕ್ಸ್ ಶಾಪ್‌ಗೆ ಭಾರೀ ಬೆಂಕಿ ತಗಲಿದ ಪರಿಣಾಮ ಹಲವು ಅಂಗಡಿಗಳು ಭಸ್ಮವಾಗಿದ್ದು, ಬಿಸಿರೋಡ್ ನಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ವಿಟ್ಲ ಪಟ್ಟಣದ ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟೋನಿಕ್ಸ್ ಅಂಗಡಿಗೆ ಇಂದು ಭಾರೀ ಬೆಂಕಿ…
