ಪುಣಚ ಇಂಟರ್ ಲಾಕ್ ಘಟಕದ ಸಿ ಸಿ ಟಿವಿ ಕ್ಯಾಮೆರಾ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಅಪ್ರಾಪ್ತ ಬಾಲಕರ ಬಂಧನ – ನ್ಯೂಸ್ ಫೋಕಸ್
ಪುಣಚ ಗ್ರಾಮದ ಪಾಲಸ್ತಡ್ಕ ಎಂಬಲ್ಲಿ ವ್ಯವರಿಸುತ್ತಿದ್ದ ಆನಂದ ಅವರ ಮಾಲಕತ್ವದ ಇಂಟರ್ಲಾಕ್ ಫ್ಯಾಕ್ಟರಿಯ ಸಿಸಿ ಟಿವಿಯನ್ನು ಪುಡಿಗೈದು,ಬಾಗಿಲು ಮುರಿದು, ಹಿಂದೂಗಳ ಆರಾಧ್ಯ ದೇವಿ ಮಹಿಷಮರ್ದಿನಿಯ ಮತ್ತು ದೇವರ ಫೋಟೋಗಳಿಗೆ ಬೆಂಕಿ ಕೊಟ್ಟ ಅಪಘಾತಕಾರಿ ಘಟನೆ ಸೆಪ್ಟೆಂಬರ್ 29ರಂದು ನಡೆದಿತ್ತು. ಈ ಬಗ್ಗೆ…
