US ನ ಎರಡು F-18 ಯುದ್ಧ ವಿಮಾನಗಳು ಡಿಕ್ಕಿ – ಆಗಸದಲ್ಲಿ ಉರಿದ ಜೆಟ್, ಚಿಮ್ಮಿದ ಬೆಂಕಿ ಉಂಡೆಗಳು
ವಾಷಿಂಗ್ಟನ್: ವಾಯು ಪ್ರದರ್ಶನದ ವೇಳೆ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ (Fighter Jets Collide) ಪತನಗೊಂಡಿರುವ ಘಟನೆ ಅಮೆರಿಕದ ಮೌಂಟೇನ್ ಹೋಮ್ ವಾಯುನೆಲೆಯಲ್ಲಿ (Mountain Home Air Force Base) ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪ್ರದೇಶವನ್ನು ತಕ್ಷಣವೇ…
