ಪುತ್ತೂರು : ಇಂದು ರಾತ್ರಿ ಸುರಿದ ಗಾಳಿ ಮಳೆಗೆ ನೆಲ್ಲಿಕಟ್ಟೆಯಲ್ಲಿ ಇತ್ತೀಚೆಗೆ ಧ್ವಜಾರೋಹಣಗೊಂಡ ರಾಜ್ಯದ 3ನೇ ಅತೀ ದೊಡ್ಡ ರಾಷ್ಟ್ರಧ್ವಜ ಭೂಸ್ಪರ್ಶಗೊಂಡಿದೆ.

Screenshot

ಈ ವರ್ಷ ಸುರಿದ ಮೊದಲ ಮಳೆಗೆ ಈ ಘಟನೆ ನಡೆದಿದೆ.