ಎಮ್ ಎಲ್ ಸಿ ಕಿಶೋರ್ ಕುಮಾರ್ ಪುತ್ತೂರು ಆಪ್ತ ಸಹಾಯಕರಾಗಿ ಅವಿನಾಶ್ ಬಿ. ಆರ್ ಹಾಗೂ ಜಯಪ್ರಕಾಶ್ ಎಣ್ಣೆಮಜಲು ನೇಮಕ – ನ್ಯೂಸ್ ಫೋಕಸ್
ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಇಬ್ಬರು ಸರಕಾರಿ ಆಪ್ತ ಸಹಾಯಕರನ್ನು ನೇಮಿಸಿದ್ದಾರೆ. ಅವಿನಾಶ್ ಬಿ.ಆರ್ ಹಾಗೂ ಜಯಪ್ರಕಾಶ್ ಎಣ್ಣೆಮಜಲು ಅವರನ್ನು ಕಿಶೋರ್ ಕುಮಾರ್ ಪುತ್ತೂರು ಅವರ ಆಪ್ತ ಸಹಾಯಕರಾಗಿ…
