Tamanvi Silk
Darbe Salon
Mahalingeshwara Car Air Condition
Screenshot

ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ತಮನ್ವಿ ಸಿಲ್ಕ್ಸ್ ಗ್ರಾಹಕರಿಗಾಗಿ ಮಳೆಗಾಲದ ವಿಶೇಷ ರಿಯಾಯಿತಿ ಆಫರ್ ಅನ್ನು ಘೋಷಿಸಿದೆ. ಜೂನ್ 5ರಿಂದ ಆರಂಭವಾಗಲಿರುವ ಈ ವಿಶೇಷ ಮಾರಾಟದಲ್ಲಿ ವಿವಿಧ ವಸ್ತ್ರಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

Out Look Fashion

ಆಫರ್‌ನಡಿ ಪ್ರೀಮಿಯಂ ಸೀರೆಗಳ ಮೇಲೆ 15% ರಿಯಾಯಿತಿ, ಸಾಮಾನ್ಯ ಸೀರೆಗಳ ಮೇಲೆ 20% ರಿಯಾಯಿತಿ, ಸಲ್ವಾರ್‌ಗಳ ಮೇಲೆ 20% ರಿಯಾಯಿತಿ ಹಾಗೂ ಬ್ರಾಂಡೆಡ್ ಒಳಉಡುಪುಗಳ ಮೇಲೆ 25% ರಿಯಾಯಿತಿ ಲಭ್ಯವಿದೆ.

Jaya Refrigeration and Air Condition

ಮಳೆಗಾಲಕ್ಕೆ ತಕ್ಕ ಹೊಸ ಸಂಗ್ರಹಗಳು ಹಾಗೂ ಆಕರ್ಷಕ ವಿನ್ಯಾಸಗಳ ಉಡುಪುಗಳನ್ನು ವಿಶೇಷ ದರದಲ್ಲಿ ಖರೀದಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಗ್ರಾಹಕರು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಥಾಮನ್ವಿ ಸಿಲ್ಕ್ಸ್‌ಗೆ ಭೇಟಿ ನೀಡಿ ಈ ವಿಶೇಷ ರಿಯಾಯಿತಿಯ ಪ್ರಯೋಜನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ: 9535779597 ಸಂಪರ್ಕಿಸಿ