ಪುತ್ತೂರಿನ ದರ್ಬೆ ಪ್ರದೇಶದಲ್ಲಿ ಪುರುಷರ ಸೌಂದರ್ಯ ಮತ್ತು ಗ್ರೂಮಿಂಗ್ ಸೇವೆಗಳಿಗೆ ಹೊಸ ಆಯ್ಕೆಯಾಗಿ “ದರ್ಬೆ ಸಲೂನ್” ಶುಭಾರಂಭಗೊಂಡಿದೆ. ಗ್ರಾಹಕರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ಈ ನೂತನ ಸಲೂನ್ ಆರಂಭಿಸಲಾಗಿದೆ.

ದರ್ಬೆ ಸಲೂನ್‌ನಲ್ಲಿ ಹೇರ್ ಕಟಿಂಗ್, ಪ್ರೊಫೆಷನಲ್ ಶೇವಿಂಗ್, ಗೋಲ್ಡ್ ಫೇಷಿಯಲ್, ಡೈಮಂಡ್ ಫೇಷಿಯಲ್ ಹಾಗೂ ಡಿ-ಟ್ಯಾನ್ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ಎಸಿ ವ್ಯವಸ್ಥೆಯೂ ಮಾಡಲಾಗಿದೆ. ಉತ್ತಮ ಗುಣಮಟ್ಟದ ಸೇವೆ ಮತ್ತು ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ. 

ಹೊಸ ಲುಕ್, ಹೊಸ ಅನುಭವಕ್ಕಾಗಿ ದರ್ಬೆ ಸಲೂನ್ ಇದೀಗ ಗ್ರಾಹಕರಿಗೆ ಸೇವೆಗೆ ಸಿದ್ಧವಾಗಿದೆ.