ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ಸಾಮಾನ್ಯ ಗ್ರಾಹಕರ ದೈನಂದಿನ ಜೀವನದಿಂದ ಹಿಡಿದು ದೇಶದ ಆರ್ಥಿಕ ವ್ಯವಸ್ಥೆಯವರೆಗೆ ವ್ಯಾಪಕ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ. ಇಂಧನದ ಬೆಲೆಯಲ್ಲಿ ಉಂಟಾಗುವ ಏರಿಳಿತಗಳು ಸಾರಿಗೆ ವೆಚ್ಚ, ಆಹಾರ ಪದಾರ್ಥಗಳ ದರ, ಕೈಗಾರಿಕಾ ಉತ್ಪಾದನೆ ಮತ್ತು ದೈನಂದಿನ ಖರ್ಚುಗಳ ಮೇಲೆ ನೇರ ಪರಿಣಾಮ ಬೀರುತ್ತವೆ.

ವಿಶೇಷವಾಗಿ, ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿದಿನದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸುತ್ತಿದ್ದು, ಜಾಗತಿಕ ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ, ಇಂಧನದ ಬೆಲೆಗಳ ಚಲನೆಗಳನ್ನು ತಿಳಿದುಕೊಳ್ಳುವುದು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ವ್ಯಾಪಾರಿಗಳು ಮತ್ತು ನೀತಿ ರೂಪಿಸುವವರಿಗೂ ಅತ್ಯಂತ ಅಗತ್ಯವಾಗಿದೆ.

ಜಗತ್ತಿನಾದ್ಯಂತ ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳು ಚಲಿಸಲು ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್. ಇವುಗಳ ಬೆಲೆ ಅದಾಗ್ಲೇ ಶತಕ ಮೀರಿದೆ.  ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಪೆಟ್ರೋಲ್‌, ಡೀಸೆಲ್‌ನ ಪೂರೈಕೆ, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಲೆಯೂ ದುಬಾರಿಯಾಗಿದೆ.

ಮಹಾನಗರಗಳಲ್ಲಿ ಇಂಧನ ಬೆಲೆ  

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.101.23 ರೂ. 103.54, ರೂ. 105.41 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 90.03, ರೂ. 92.02 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.

ಕರ್ನಾಟಕದ ಜಿಲ್ಲೆಗಳ ಪೆಟ್ರೋಲ್ ಬೆಲೆ ವಿವರ  

ಬಾಗಲಕೋಟೆ – ರೂ. 103.50 (19 ಪೈಸೆ ಏರಿಕೆ)

ಬೆಂಗಳೂರು – ರೂ. 102.96 (04 ಪೈಸೆ ಏರಿಕೆ)

ಬೆಂಗಳೂರು ಗ್ರಾಮಾಂತರ – ರೂ. 103.24 (25 ಪೈಸೆ ಏರಿಕೆ)

ಬೆಳಗಾವಿ – ರೂ. 102.87 (30 ಪೈಸೆ ಇಳಿಕೆ)

ಬಳ್ಳಾರಿ – ರೂ. 104.09 (00)

ಬೀದರ್ – ರೂ. 103.44 (26 ಪೈಸೆ ಇಳಿಕೆ)

ವಿಜಯಪುರ – ರೂ. 102.70 (66 ಪೈಸೆ ಪೈಸೆ ಇಳಿಕೆ)

ಚಾಮರಾಜನಗರ – ರೂ. 102.74 (54 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ – ರೂ. 103.38 (55 ಪೈಸೆ ಏರಿಕೆ)

ಚಿಕ್ಕಮಗಳೂರು – ರೂ. 103.91 (06 ಪೈಸೆ ಇಳಿಕೆ)

ಚಿತ್ರದುರ್ಗ – ರೂ. 103.86 (00)

ದಕ್ಷಿಣ ಕನ್ನಡ – ರೂ. 102.22 (13 ಪೈಸೆ ಏರಿಕೆ)

ದಾವಣಗೆರೆ – ರೂ. 103.86 (03 ಪೈಸೆ ಇಳಿಕೆ)

ಧಾರವಾಡ – ರೂ. 102.67 (16 ಪೈಸೆ ಇಳಿಕೆ)

ಗದಗ – ರೂ. 103.53 (16 ಪೈಸೆ ಇಳಿಕೆ)

ಕಲಬುರಗಿ – ರೂ. 103.11 (13 ಪೈಸೆ ಇಳಿಕೆ)

ಹಾಸನ – ರೂ. 102.76 (43 ಪೈಸೆ ಇಳಿಕೆ)

ಹಾವೇರಿ – ರೂ. 103.00 (08 ಪೈಸೆ ಇಳಿಕೆ)

ಕೊಡಗು – ರೂ. 103.94 (03 ಪೈಸೆ ಇಳಿಕೆ)

ಕೋಲಾರ – ರೂ. 103.22 (09 ಪೈಸೆ ಏರಿಕೆ)

ಕೊಪ್ಪಳ – ರೂ. 103.73 (14 ಪೈಸೆ ಏರಿಕೆ)

ಮಂಡ್ಯ – ರೂ. 102.89 (15 ಪೈಸೆ ಇಳಿಕೆ)

ಮೈಸೂರು – ರೂ. 102.72 (25 ಪೈಸೆ ಏರಿಕೆ)

ರಾಯಚೂರು – ರೂ. 104.07 (02 ಪೈಸೆ ಇಳಿಕೆ)

ರಾಮನಗರ – ರೂ. 103.04 (35 ಪೈಸೆ ಇಳಿಕೆ)

ಶಿವಮೊಗ್ಗ – ರೂ. 103.91 (02 ಪೈಸೆ ಇಳಿಕೆ)

ತುಮಕೂರು – ರೂ. 103.75 (03 ಪೈಸೆ ಏರಿಕೆ)

ಉಡುಪಿ – ರೂ.102.86 (00)

ಉತ್ತರ ಕನ್ನಡ – ರೂ.102.99 (81 ಪೈಸೆ ಇಳಿಕೆ)

ವಿಜಯನಗರ – ರೂ. 103.87 (22 ಪೈಸೆ ಇಳಿಕೆ)

ಯಾದಗಿರಿ – ರೂ. 103.77 (19 ಪೈಸೆ ಏರಿಕೆ)

ಜಿಲ್ಲೆಗಳ ಡೀಸೆಲ್ ಬೆಲೆ ಹೀಗಿದೆ

ಬಾಗಲಕೋಟೆ – ರೂ. 91.55

ಬೆಂಗಳೂರು – ರೂ. 90.99

ಬೆಂಗಳೂರು ಗ್ರಾಮಾಂತರ – ರೂ. 91.28

ಬೆಳಗಾವಿ – ರೂ. 90.97

ಬಳ್ಳಾರಿ – ರೂ. 92.18

ಬೀದರ್ – ರೂ. 91.49

ವಿಜಯಪುರ – ರೂ. 90.81

ಚಾಮರಾಜನಗರ – ರೂ. 90.83

ಚಿಕ್ಕಬಳ್ಳಾಪುರ – ರೂ. 91.42

ಚಿಕ್ಕಮಗಳೂರು – ರೂ.92.11

ಚಿತ್ರದುರ್ಗ – ರೂ. 92.10

ದಕ್ಷಿಣ ಕನ್ನಡ – ರೂ. 90.31

ದಾವಣಗೆರೆ – ರೂ. 92.09

ಧಾರವಾಡ – ರೂ. 90.78

ಗದಗ – ರೂ. 91.58

ಕಲಬುರಗಿ – ರೂ. 91.19

ಹಾಸನ – ರೂ. 90.75

ಹಾವೇರಿ – ರೂ. 91.10

ಕೊಡಗು – ರೂ. 91.78

ಕೋಲಾರ – ರೂ. 91.26

ಕೊಪ್ಪಳ – ರೂ. 91.76

ಮಂಡ್ಯ – ರೂ. 90.80

ಮೈಸೂರು – ರೂ. 91.08

ರಾಯಚೂರು – ರೂ.91.11

ರಾಮನಗರ – ರೂ. 91.11

ಶಿವಮೊಗ್ಗ – 92.12

ತುಮಕೂರು – ರೂ. 91.76

ಉಡುಪಿ – ರೂ. 90.91

ಉತ್ತರ ಕನ್ನಡ – ರೂ.91.08

ವಿಜಯನಗರ – ರೂ. 92.09

ಯಾದಗಿರಿ – ರೂ. 91.80

ಭಾರತದಲ್ಲಿ ಇಂಧನ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ, ರೂಪಾಯಿ-ಡಾಲರ್ ವಿನಿಮಯ ಮೌಲ್ಯ, ತೆರಿಗೆ ರಚನೆ ಮತ್ತು ಸ್ಥಳೀಯ ಬೇಡಿಕೆ-ಪೂರೈಕೆಯಂತಹ ಹಲವಾರು ಅಂಶಗಳಿಂದ ನಿರ್ಧಾರವಾಗುತ್ತವೆ.