ಮಹಾರಾಷ್ಟ್ರ : ಇಂದಿನ ಚಿನ್ನದ ದರದ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ತಾವು ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣವನ್ನು ಚಿನ್ನದ ಅಂಗಡಿಗೆ ಬಂದಿದ್ದ ಬಡ ವೃದ್ಧ ದಂಪತಿಗೆ, ಅವರು ಕೊಳ್ಳ ಬಯಸಿದ್ದ ಮಾಂಗಲ್ಯ ಸರವನ್ನು ಅಂಗಡಿಯ ಮಾಲೀಕ ಉಚಿತವಾಗಿ ನೀಡಿರುವ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ. ಇದರಿಂದ ಖುಷಿಪಟ್ಟ ಅವರು ಆತನನ್ನು ಹರಸಿದ್ದು, ಅದಕ್ಕೆ ಆತ ಆ ಪಾಂಡುರಂಗನೇ ಎಲ್ಲರನ್ನೂ ಕಾಪಾಡಲಿ ಎಂದು ಹೇಳಿದ್ದಾರೆ. ಜೂ. 3ನೇ ವಾರದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Screenshot