ಪುತ್ತೂರು : ಪುತ್ತೂರಿನ ಸಂಧ್ಯಾ ಇವರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ಸಾಧನೆಯನ್ನು ಮಾಡಿದ್ದಾರೆ.

ತಲೆಯ ಮೇಲೆ ಬೆಂಕಿಯ ಉಂಗುರವನ್ನು ಇಟ್ಟುಕೊಂಡು 3 ನಿಮಿಷ 17 ಸೆಕೆಂಡ್ ಗಳ ಕಾಲ ಭರತನಾಟ್ಯ ನೃತ್ಯ ಪ್ರದರ್ಶಿಸುವುದರ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

Screenshot