ಮಂಗಳೂರು: ಮಳೆ ಹಿನ್ನಲೆ ನಾಳೆ ಜೂನ್ 16 ರಂದು ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿಗೆ ರಜೆ ಘೋಷಿಸಲಾಗಿದೆ.
ಮಂಗಳೂರು,ಉಳ್ಳಾಲ,ಮುಲ್ಕಿ,ಮೂಡಬಿದ್ರೆ ಬಂಟ್ವಾಳಕ್ಕೆ ರಜೆ ಘೋಷಣೆ ಮಾಡಲಾಗಿದೆ.

ಸ್ವಾಸ್ಥ್ಯ ಸಮಾಜಕ್ಕಾಗಿ