ಪುತ್ತೂರು : ದಿನಾಂಕ 9 ಏಪ್ರಿಲ್ ಗುರುವಾರ ರಾತ್ರಿಯ ವೇಳೆ ಕೂಡು ರಸ್ತೆಯಿಂದ ಪುರುಷರಕಟ್ಟೆ ಮಾರ್ಗವಾಗಿ ಮುಕ್ವೆ ಮಜಲುಮಾರು ಜಾತ್ರೆಗೆ ಹೋದ ಸಂದರ್ಭ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರ ಬಿದ್ದು ಹೋಗಿರುತ್ತದೆ.

ಚಿನ್ನದ ಸರದ ಮಾಲೀಕರು ದೈವ ದೇವರ ಮೊರೆ ಹೋಗಿರುತ್ತಾರೆ. ಆದುದರಿಂದ ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಬೇಕಾಗಿ ಕೇಳಿಕೊಂಡಿದ್ದಾರೆ. ಹಿಂತಿರುಗಿಸಿದವರಿಗೆ ಸೂಕ್ತವಾದ ಬಹುಮಾನ ಘೋಷಿಸಿದ್ದಾರೆ.