


ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿ. ಪ್ರಾ. ಶಾಲೆ ಸವಣೂರು ನಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾಟ 2025-26 ಇದರಲ್ಲಿ 17ರ ವಯೋಮಾನದ ಬಾಲಕರ ವಿಭಾಗ ದಲ್ಲಿ ಕೃಪಾನ್ , ತೀಕ್ಷಣ್, ತನುಶ್ ಶ್ಲೋಕ್,
ಮನೀಶ್,ಗುರುಕಿರಣ್,ತುಷಾರ್, ವಿವೇಕ್,ಅಮಿತ್ ಎಸ್ ಬಿ , ಸೃಜನ್ ರೈ ಬಿ ಎಸ್,ಮನ್ವಿತ್, ಪ್ರಸ್ತುತ್
ದರ್ಶನ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.
ಇವರಲ್ಲಿ ಕೃಪಾನ್ ಉತ್ತಮ ಸವ್ಯಸಾಚಿ ಆಟಗಾರ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ್ ಹಾಗೂ ಶ್ರೀ ಜಯಚಂದ್ರ ಇವರು ತರಬೇತಿ ನೀಡಿರುತ್ತಾರೆ.
ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಇವರು ತಿಳಿಸಿರುತ್ತಾರೆ.


