

ಉತ್ತರಖಂಡದ ರುದ್ರಪ್ರಯಾಕ್ ಜಿಲ್ಲೆಯ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಜನರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಅಲಂಕಾನಂದ ನದಿಗೆ ಬಿದ್ದಿದೆ.
ರುದ್ರಪ್ರಯಾಗದಿಂದ ಬದರಿನಾಥ್ ಬೆಟ್ಟಗಳ ನಡುವೆ ಸಂಚಿರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಬಸ್ ಬಿದ್ದ ಪರಿಣಾಮ 2 ಮಂದಿ ಸ್ಥಳದಲ್ಲಿಗೆ ಮೃತಪಟ್ಟಿದ್ದಾರೆ. 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.



