Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಟೆಹ್ರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ಬಗ್ಗದ ಇರಾನ್ ತನ್ನ ಪ್ರತೀಕಾರದ ದಾಳಿ ಮುಂದುವರೆಸಿದೆ. ಇರಾನ್ ಅಮೆರಿಕದ 300 ಮಿಲಿಯನ್‌ ಡಾಲರ್‌(ಅಂದಾಜು 2,845 ಕೋಟಿ ರೂ.) ಮೌಲ್ಯದ ಇ-3 ಸೆಂಟ್ರಿ ಅವ್ಯಾಕ್ಸ್ ಏರ್‌ಕ್ರಾಫ್ಟ್‌ ಧ್ವಂಸಗೊಳಿಸಿದೆ.

Out Look Fashion

ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್‌ ಹಾರಿಸಿ ದಾಳಿ ನಡೆಸಿ ಕಣ್ಗಾವಲು ವಿಮಾನವನ್ನು ಹೊಡೆದು ಹಾಕಿದೆ. ಪ್ರಕಟವಾದ ಚಿತ್ರದಲ್ಲಿ ವಿಮಾನ ಎರಡು ಹೋಳಾಗಿದೆ. ಈ ದಾಳಿಯಲ್ಲಿ ಅಮೆರಿಕದ 10 ಸೈನಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Jaya Refrigeration and Air Condition

ಪ್ರಾಥಮಿಕ ವರದಿಗಳ ಪ್ರಕಾರ ದಾಳಿಯಲ್ಲಿ ಬಹು ಇಂಧನ ತುಂಬುವ ವಿಮಾನಗಳು ಸಹ ಹಾನಿಗೊಳಗಾಗಿವೆ. ಈ ಘಟನೆಯ ಬಗ್ಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.