Akshaya Sharadhotsava
Darbe Salon
Mahalingeshwara Car Air Condition
New Dot Dress Mart

Out Look Fashion

ವಾಷಿಂಗ್ಟನ್‌: ಇರಾನ್‌ ಜೊತೆ ಕದನ ವಿರಾಮ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

Jaya Refrigeration and Air Condition

ಇರಾನ್ ಮೇಲಿನ ತನ್ನ ಯುದ್ಧಕ್ಕೆ ಸರಿಯಾದ ಬೆಂಬಲ ಸಿಗದಿದ್ದಕ್ಕೆ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಟ್ರಂಪ್ ಕರೆದಿದ್ದಾರೆ. ಅಮೆರಿಕವಿಲ್ಲದ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ‘ಪೇಪರ್‌ ಹುಲಿ’ ಎಂದು ವ್ಯಂಗ್ಯವಾಡಿದ್ದಾರೆ.

ಇರಾನ್ ಮೇಲಿನ ತನ್ನ ಯುದ್ಧಕ್ಕೆ ಸರಿಯಾದ ಬೆಂಬಲ ಸಿಗದಿದ್ದಕ್ಕೆ NATO ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಟ್ರಂಪ್ ಕರೆದಿದ್ದಾರೆ. ಅಮೆರಿಕವಿಲ್ಲದ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ‘ಪೇಪರ್‌ ಹುಲಿ’ ಎಂದು ವ್ಯಂಗ್ಯವಾಡಿದ್ದಾರೆ.

ಇರಾನ್‌ ತನ್ನ ಶತ್ರುಗಳಿಗೆ ತಲೆ ತಿರುಗುವಂತಹ ಹೊಡೆತ ಕೊಟ್ಟಿದೆ. ನಮ್ಮ ದೇಶದ ಮೇಲೆ ಇಸ್ರೇಲ್‌-ಅಮೆರಿಕ ದಾಳಿ ತಪ್ಪು ಲೆಕ್ಕಾಚಾರವಾಗಿ ಎಂದು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹೇಳಿಕೆ ನೀಡಿದ್ದಾರೆ.

ಇರಾನ್ ವಿರುದ್ಧದ ಯುದ್ಧವನ್ನು ಉಲ್ಲೇಖಿಸಿ ಸ್ವಿಟ್ಜರ್ಲೆಂಡ್ ಅಮೆರಿಕಕ್ಕೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸಿರುವುದರಿಂದ ಎರಡು ಯುದ್ಧ ವಿಮಾನಗಳನ್ನು ಇಳಿಸುವ ಅಮೆರಿಕದ ಮನವಿಯನ್ನು ಶ್ರೀಲಂಕಾ ನಿರಾಕರಿಸಿದೆ.