




ಮಂಗಳೂರು : ಇಂದು ಮಂಗಳೂರು ಮಿನಿ ವಿಧಾನ ಸೌಧ ದಲ್ಲಿ ನಡೆದ ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಮತ ಎಣಿಕೆಯ ಫಾಲಿತಾಂಶ ಹೊರಗೆ ಬಿದ್ದಿದೆ.

ಪ್ರಪ್ರಥಮ ಬಾರಿಗೆ ಬಿಜೆಪಿ ವಿಜಯಪತಾಕೆ ಸಾದಿಸಿ ಬಜಪೆ ಪಟ್ಟಣ ಪಂಚಾಯತಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಬಂಗವಾಗಿದೆ.

ಚುನಾವಣಾ ಫಲಿತಾಂಶ:*
ಒಟ್ಟು ವಾರ್ಡ್ ಗಳು: 19
ಬಿಜೆಪಿ : 11
ಕಾಂಗ್ರೆಸ್ : 04
ಎಸ್ ಡಿ ಪಿ ಐ : 03
ಇತರರು : 01
