Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಬೆಂಗಳೂರು (ಡಿ.16) ರುಕ್ಸ್ ವೈಯರ್ಲೆಸ್ ಪ್ರೈವೇಟ್ ಲಿಮಿಟೆಡ್ ನ CSR ಅನುದಾನದ ಮೂಲಕ ಸೌತಡ್ಕ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ 5kw ಸೌರ ವಿದ್ಯುತ್(Solar) ವ್ಯವಸ್ಥೆಯ ಅಳವಡಿಕೆಗೆ ಮಾಡಲಾಯಿತು.

Out Look Fashion

CSR ಅನುದಾನ ನೀಡಿರುವುದಕ್ಕಾಗಿ ಕಂಪನಿಯ ಟ್ರೇಡ್ ಕಂಪ್ಲೈನ್ಸ್ ನ ಸೀನಿಯರ್ ಮ್ಯಾನೇಜರ್ ಶ್ರೀ ನವೀನ್ ಕುಮಾರ್ ವಜ್ರವೇಲು, ಎಚ್ಆರ್ ಮ್ಯಾನೇಜರ್ ಶ್ರೀ ತಂಗಮಣಿ ನಟರಾಜನ್ ಮತ್ತು ಐಟಿ ಮ್ಯಾನೇಜರ್ ಶ್ರೀ ಸುನಿಲ್ ಕುಮಾರ್ ರವರನ್ನು ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ಮತ್ತು ತಂಡವು ಡಿಸೆಂಬರ್ 16 ರಂದು ಭೇಟಿ ಮಾಡಿ ಸಂಸ್ಥೆಯ ಪರವಾಗಿ CSR ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.

Jaya Refrigeration and Air Condition