Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸವಣೂರು ನಲ್ಲಿ ಜರುಗಿದ ವಲಯ
ಮಟ್ಟದ ಖೋ ಖೋ ಪಂದ್ಯಾಟದಲ್ಲಿ
ನಮ್ಮ ಶಾಲಾ ವಿದ್ಯಾರ್ಥಿಗಳಾದ
ಕುಶಾಲ್ ಗೌಡ, ಕುಶಾಲ್ ಕುಮಾರ್
,ವಿಶಾಲ್ ಗೌಡ, ಕುಶಿಕ್ ಗೌಡ, ಪ್ರಣವ್, ಲೇಖನ್, ಯಶಮಿತ್ ,ಗುರುದೀಪ್, ವಿಶ್ವಾಸ, ಈರಪ್ಪ, ವಿನೀತ್, ಕೌಶಿಕ್, ಅಕುಲ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.

Out Look Fashion

ಹಾಗೂ ಲೇಖನ್ ಗೆ ಬೆಸ್ಟ್ ಚೇಸರ್ ಪ್ರಶಸ್ತಿ ದೊರಕಿರುತ್ತದೆ.

Jaya Refrigeration and Air Condition

ಇವರಿಗೆ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ
ಪ್ರಸನ್ನ ಕೆ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಇವರುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ್ ಹಾಗೂ ಶ್ರೀ ಜಯಚಂದ್ರ ರವರು ತರಬೇತು ನೀಡಿರುತ್ತಾರೆ.