Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸೌಜನ್ಯ ಪ್ರಕರಣವನ್ನು ಮತ್ತೆ ತನಿಖೆ ಮಾಡುವಂತೆ, ಚಿನ್ನಯ್ಯನನ್ನು ವಿಚಾರಣೆ ನಡೆಸುವಂತೆ ತಾಯಿ ಕುಸುಮಾವತಿ ದೂರು ನೀಡಿದ್ದರು. ಇದೀಗ ಎಸ್​​​ಐಟಿ ಅಧಿಕಾರಿಗಳು ಸೌಜನ್ಯ ಕುಟುಂಬಸ್ಥರು ಆರೋಪ ಮಾಡಿದ ವ್ಯಕ್ತಿಗಳಿಗೆ ಕರೆ ಮಾಡಿ ಕಚೇರಿಗೆ ಬರುವತೆ ಸೂಚಿಸಿದ್ದು, ಇದೀಗ ಉದಯ್​ ಜೈನ್​ ಕಚೇರಿಗೆ ಆಗಮಿಸಿದ್ದಾರೆ.

Out Look Fashion
Screenshot

ಮಂಗಳೂರಿನ  ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಸೌಜನ್ಯ ಕೊಲೆ ಮತ್ತು ಅತ್ಯಾಚಾರಪ್ರಕರಣವು ಇಂದಿಗೂ ಕರ್ನಾಟಕದಲ್ಲಿಚರ್ಚೆಯ ಕೇಂದ್ರವಾಗಿದೆ.

Jaya Refrigeration and Air Condition

ಈ ಪ್ರಕರಣದಕುರಿತು ತನಿಖೆ ನಡೆಸುವಂತೆ ಮತ್ತುಚಿನ್ನಯ್ಯನನ್ನು ವಿಚಾರಣೆ ನಡೆಸುವಂತೆಸೌಜನ್ಯ ತಾಯಿ ಕುಸುಮಾವತಿ ಎಸ್ಐಟಿಗೆ ದೂರು ನೀಡಿದ್ದರು. ಇದೀಗ ಸೌಜನ್ಯ ಕುಟುಂಬಸ್ಥರು ಆರೋಪ ಮಾಡಿದ್ದ ವ್ಯಕ್ತಿಗಳಿಗೆ ಎಸ್ಐಟಿ ಅಧಕಾರಿಗಳು ಕರೆ ಮಾಡಿವಿಚಾರಣೆಗೆ ಬರುವಂತೆ ಸೂಚಿಸಿದ್ದು, ಇದೀಗ ಉದಯ್​ ಜೈನ್​ ಅಧಿಕಾರಿಗಳ ಮುಂದೆಹಾಜರಾಗಿದ್ದಾರೆ.