Akshaya Sharadhotsava
Darbe Salon
Mahalingeshwara Car Air Condition
New Dot Dress Mart


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಕೊಂಬಾರು ಸಿ ಆರ್ ಸಿ ಕಾಲೊನಿಯ ಲಕ್ಷ್ಮೀ ಯವರಿಗೆ ಯೋಜನೆಯಿಂದ ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ವೀಲ್ ಚಯರ್ ನ್ನು ಲಕ್ಷ್ಮೀಯವರ ಸ್ವ ಗೃಹದಲ್ಲಿ ವಿತರಿಸಲಾಯಿತು.

Out Look Fashion


ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಕೊಂಬಾರು ಪಂಚಾಯತ್ ಮಾಜಿ ಉಪಾಧ್ಶಕ್ಷ ಸದಾನಂದ ಕಾಯರ್ತಡ್ಕ ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆˌ ಸೇವಾಪ್ರತಿನಿಧಿ ಗಣೇಶ್ ಬ್ರಾಂತೋಡು ಒಕ್ಕೂಟದ ಪಧಾದಿಕಾರಿ ಜಯಪ್ರಕಾಶ್ ಹಾಗೂ ಲಕ್ಷ್ಮೀಯವರ ಮನೆಯವರು ಉಪಸ್ಥಿತರಿದ್ದರು.

Jaya Refrigeration and Air Condition