Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮಂಗಳೂರು :ಮಂಗಳೂರು: 2025ರ ಮೇ 30ರಂದು ಉಳ್ಳಾಲ ಮಂಜನಾಡಿ ಗ್ರಾಮದ ಮೊಂಟೆಪದವು ಕೊಪ್ಪಳ ಪ್ರದೇಶದಲ್ಲಿ ಗುಡ್ಡ ಕುಸಿತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲು ಕಳೆದುಕೊಂಡಿದ್ದ ಸಂತೃಸ್ತ ಮಹಿಳೆಗೆ ಇದೀಗ ಮಾನವೀಯ ನೆರವು ದೊರೆತಿದೆ.

Out Look Fashion

ಈ ಪ್ರಕರಣದ ಬಗ್ಗೆ ವರದಿ ಪ್ರಕಟವಾದ ಬಳಿಕ ಹಲವು ದಾನಿಗಳು ನೆರವಿನ ಹಸ್ತ ಚಾಚಿದ್ದು, ಅದರಲ್ಲಿ ನಳಿನ್ ಕುಮಾರ್ ಕಟೀಲ್ ರವರು ಲೋಧಾ ಟ್ರಸ್ಟ್ ವತಿಯಿಂದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಕೃತಕ ಕಾಲಿಗೆ ಆರ್ಥಿಕ ನೆರವು ನೀಡಿದ್ದಾರೆ.

Jaya Refrigeration and Air Condition

ತಾನು ಮಾಜಿ ಸಂಸದನಾದರೂ ಜನಸೇವೆ ಕೈಬಿಟ್ಟಿಲ್ಲ ಎಂದು ಜನರಿಗೆ ತಿಳಿಸಿದ್ದಾರೆ. ಸಂತ್ರಸ್ತ ಅಶ್ವಿನಿ ಯವರ ನೋವಿನ ಬದುಕಿಗೆ ಮಾನವೀಯ ನೆಲೆಯ ಸ್ಪಂದನೆ ನೀಡಿದ್ದಾರೆ.