Category: ಪ್ರಾದೇಶಿಕ ಸುದ್ದಿ

ಅಪಾಯಕಾರಿ ಕಟ್ಟಡದಲ್ಲಿ ಅನಧಿಕೃತವಾಗಿ ಹೋಟೆಲ್ ವ್ಯವಹರಿಸುತ್ತಿರುವ ಆರೋಪ- ನ್ಯಾಯಾಲಯದ ಆದೇಶದಂತೆ ಬೀಗ ಜಡಿದ ನಗರಸಭಾ ಅಧಿಕಾರಿಗಳು

ಪುತ್ತೂರು: ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಹೋಟೆಲನ್ನು ಮುಚ್ಚಿಸಿದ ಘಟನೆ ಎ.11ರಂದು ಬೆಳಿಗ್ಗೆ ಪುತ್ತೂರಿನಲ್ಲಿ ನಡೆದಿದೆ.ಮುಖ್ಯರಸ್ತೆಯ ಮಹಿಳಾ ಪೊಲೀಸ್ ಠಾಣೆಯ ಮುಂಭಾಗದ ಹಳೆಯ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ನಿರಾಲ ವೆಜ್ ರೆಸ್ಟೋರೆಂಟನ್ನು…