Category: ಅಂಕಣ

‘ಹಿಮ’ದಂತೆ ಕರಗುವ ಮುನ್ನ ‘ಹೇಳಿ ಹೋಗು ಕಾರಣ’ ಇದೊಂದೆ ಪ್ರಾರ್ಥನೆ..

ಉತ್ಕಟ ಪ್ರೇಮಕಥೆಯನ್ನು ಒಳಗೊಂಡಂತಹ ಕಥಾ ಹಂದರ ಹೊಂದಿರುವ ಕಾದಂಬರಿ‘ಹೇಳಿ ಹೋಗು ಕಾರಣ’. ಕಥೆಯ ನಾಯಕನಾದ ಹಿಮವಂತ ಯಾವ ರೀತಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾನೆ. ತೋರಿಕೆಯ ಪ್ರೀತಿ ಇಲ್ಲದೇ, ದೈವಿಕ ಮನಸ್ಸಿನಿಂದ ಪ್ರೀತಿಸಿದ ಹುಡುಗನ ಮನಸ್ಸಿನ ಮುಗ್ದತೆ ಯಾವ ರೀತಿ ಇರುತ್ತದೆ…