Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬ್ರಹ್ಮಾವರ: ಯುವ , ಖ್ಯಾತ ಫೋಟೋ ಗ್ರಾಫರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಸ್ತಾನ ಮೂಡಹಡು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

Out Look Fashion

ಮೃತರನ್ನು ಸಾಸ್ತಾನ ಪಾಂಡೇಶ್ವರದ ನಿವಾಸಿ ಗಣೇಶ್ ಮೆಂಡನ್ (38) ಎಂದು ಗುರುತಿಸಲಾಗಿದೆ. ಗಣೇಶ ಮೆಂಡನ್‌ ರವರು ಪೋಟೋಗ್ರಾಫರ್ ವೃತ್ತಿ ಮಾಡಿಕೊಂಡಿದ್ದು, ಶನಿವಾರ ಕೊಮೆ ಬೀಚ್‌ ನಲ್ಲಿ ಶೂಟ್‌ ಮುಗಿಸಿ ಸುಮಾರು ರಾತ್ರಿ 11.00 ಗಂಟೆಗೆ ಮನೆಗೆ ಬಂದಿದ್ದು, ಭಾನುವಾರ ಬೆಳಗಿನ ನೋಡುವಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

Jaya Refrigeration and Air Condition

ಗಣೇಶ್ ಮೆಂಡನ್ ಅತ್ಯುತ್ತಮ ಫೋಟೋಗ್ರಾಫರ್ ಆಗಿ, ಉತ್ತಮ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡಿದ್ದರು

ಈ ಬಗ್ಗೆಮೃತರ ಪತ್ನಿ ಅಕ್ಷತಾ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ: 15/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.