Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸುರತ್ಕಲ್ ಜಂಕ್ಷನ್ ರಿಕ್ಷಾ ನಿಲ್ದಾಣ ಮೇಲ್ಚಾವಣಿಯನ್ನು 79ನೇ ಸ್ವಾತಂತ್ರ್ಯ ದ ಶುಭ ಸಂದರ್ಭದಲ್ಲಿ ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.

Out Look Fashion


ನಿಕಟ ಪೂರ್ವ ಮನಪಾ ಸದಸ್ಯರಾದ ವರುಣ್ ಚೌಟ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ದಿನಕರ್ ಇಡ್ಯಾ, ಸುನೀಲ್ ಕುಳಾಯಿ, ಆಶ್ರಿತ್ ನೊಂಡಾ, ಆಟೋ ರಿಕ್ಷಾ ಚಾಲಕರ ಮಾಲಕರ ಸಂಘ ಅಧ್ಯಕ್ಷರು ಬಿ ಹಸನಬ್ಬ, ಕಾರ್ಯದರ್ಶಿ ಸಂತೋಷ್ ಕಟ್ಲ, ಗೌರವಾಧ್ಯಕ್ಷರು, ಆಟೋ ಚಾಲಕರು, ಮಾಲಕರು ಉಪಸ್ಥಿತರಿದ್ದರು

Jaya Refrigeration and Air Condition