Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಶ್ರೀ ಮಹಾದೇವಿ ದೇವಸ್ಥಾನದ ವಠಾರದಲ್ಲಿ 79ನೇ ವರ್ಷದ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು SCDCC ಬ್ಯಾಂಕ್ ನ ಕಬಕ ಶಾಖೆಯ ವ್ಯವಸ್ಥಾಪಕರು ಸೀತಾರಾಮ್ ಗೌಡ ಧ್ವಜಾರೋಹಣ ಮಾಡಿ ದೇಶ ಸದೃಢವಾಗಲು ಯುವ ಸಮಾಜದ ಪಾತ್ರ ಅತೀ ಅಗತ್ಯ ಎಂದು ಯುವ ಜನತೆಗೆ ಕಿವಿಮಾತು ಹೇಳಿದರು.

Out Look Fashion

ದೇವಸ್ಥಾನದ ಅಧ್ಯಕ್ಷರು ವಿ. ಚಂದ್ರಶೇಖರ್ ಮಾತನಾಡಿ ದೇಶದ ಸಾಮಾನ್ಯ ಜನತೆಗೆ ತೊಂದರೆಯಾದಗ ದೇಶದ ಪ್ರಧಾನಿ ಅದಕ್ಕೆ ತಕ್ಕ ಉತ್ತರ ಕೊಟ್ಟು ಇಡೀ ವಿಶ್ವವೆ ಭಾರತದ ಕಡೆಗೆ ನೋಡುವಗೆ ಮಾಡಿದ್ದಾರೆ ಎಂದು ಹೇಳಿದರು.

Jaya Refrigeration and Air Condition

ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಕಾರ್ಯಕರ್ತರು ಹಾಗೂ ಊರವರು ಸೇರಿದ್ದಾರೆ ಯುವಕ ಮಂಡಲದ ಅಧ್ಯಕ್ಷರು ರಕ್ಷಿತ್ ಅಡ್ಯಾಲು ಸ್ವಾಗತಿಸಿದರು, ಯುವಕ ಮಂಡಲದ ಮಾಜಿ ಅಧ್ಯಕ್ಷರು ಜಯರಾಮ್ ನೆಕ್ಕರೆ ಧನ್ಯವಾದ ಅರ್ಪಿಸಿದರು, ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷರು ಬಾಲಕೃಷ್ಣ ಅನುಗ್ರಹ ಕಾರ್ಯಕ್ರಮ ನಿರೂಪಿಸಿದರು