Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು ನಗರಸಭೆ ಸಹಯೋಗದೊಂದಿಗೆ ಸಾಹಸ ಸಂಸ್ಥೆ ಬೆಂಗಳೂರು ಇವರು ನಗರಸಭೆ ಪುತ್ತೂರು ಆವರಣದಲ್ಲಿ ದಿನಾಂಕ :- 11/08/2025 ಮತ್ತು 12/08/2025 ರಂದು “ರಿಪೇರಿ ಮಾಡಿ” ಎನ್ನುವ ಪರಿಕಲ್ಪನೆಯ ಮೂಲಕ ನಿಮ್ಮ ಮನೆಯ ತಂದಿರುವ ಹಳೆ ಬಟ್ಟೆ ಯಿಂದ ಬಟ್ಟೆ ಬ್ಯಾಗ್ ಹಾಗೂ ಮುರಿದುಹೋದ ಕೊಡೆ ರಿಪೇರಿಯನ್ನು ಅತೀ ಕಡಿಮೆ ದರದಲ್ಲಿ ರಿಪೇರಿ ಮಾಡಿ ಕೊಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ .ಪುತ್ತೂರಿನ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟನೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

Out Look Fashion