Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಮಡಿಕೇರಿ: ಕೊಯನಾಡಿನ ಚಡಾವು ಬಳಿ ಮಾರುತಿ 800 ಕಾರು ಮತ್ತು ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಆ.6 ರಂದು ಸಂಭವಿಸಿದೆ.

Out Look Fashion

ಕೊಯನಾಡಿನಿಂದ ಸಂಪಾಜೆ ಕಡೆ ಬರುತ್ತಿದ್ದ 800 ಕಾರು ಹಾಗೂ ಮಡಿಕೇರಿ ಕಡೆಗೆ ಹೋಗುತ್ತಿದ್ದ ಬೊಲೆರೋ ನಡುವೆ ಚಡಾವಿನ ತಿರುವಿನ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಹನಗಳೆರಡು ಜಖಂ ಗೊಂಡಿದೆ.

Jaya Refrigeration and Air Condition