Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಮಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಇಂದು ಬೆಳಗ್ಗೆ 11.30ಕ್ಕೆ 11ನೇ ಸ್ಪಾಟ್‌ನಲ್ಲಿ ಉತ್ಖನನ ಆರಂಭಗೊಂಡಿತ್ತು. ಮಧ್ಯಾಹ್ನ 2ಗಂಟೆಯಾದರೂ ಕಾರ್ಮಿಕರು ಅಗೆಯುವ ಕಾರ್ಯ ನಡೆಸುತ್ತಲೇ ಇದ್ದರು.

Out Look Fashion

ಆದರೆ ಮಧ್ಯಾಹ್ನ 2ಗಂಟೆ ಸುಮಾರಿಗೆ ಆರು ಅಡಿ ಆಳದಷ್ಟು ಗುಂಡಿ ಅಗೆಯುವ ಕಾರ್ಯ ನಡೆದಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆಯಲ್ಲಿ ಜೆಸಿಬಿ ಬಳಸಿ ಗುಂಡಿ ಮುಚ್ಚಿ ತಂಡ ಅರಣ್ಯದಿಂದ ಹೊರಬಂದಿದೆ. ಇದೀಗ ಊಟದ ವಿರಾಮ ಪಡೆದು ಸ್ಥಳದಿಂದ ತಂಡ ತೆರಳಿದೆ

Jaya Refrigeration and Air Condition