Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮಂಗಳೂರು: ಇದೀಗ ತಾನೇ ಕಾಡಿನೊಳಗೆ ಪ್ರವೇಶಿಸಿದ ಎಸ್ಐಟಿ ತಂಡ ಸಾಕ್ಷಿ ದೂರುದಾರ ಸೂಚಿಸಿರುವ 11ನೇ ಸ್ಥಳದಲ್ಲಿ ಕಾರ್ಮಿಕರಿಂದ ಗುಂಡಿ ಅಗೆಯುವ ಕಾರ್ಯ ನಡೆಯುತ್ತಿದೆ. 

Out Look Fashion
Screenshot

ಸ್ಥಳದಲ್ಲಿ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಸಾಕ್ಷಿದೂರುದಾರ, ಎಸಿ ಸ್ಟೆಲ್ಲಾ ವರ್ಗೀಸ್, ಎಫ್ಎಸ್ಎಲ್ ತಂಡ, ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ ಸಾಕ್ಷಿ ದೂರುದಾರನ ವಕೀಲರು ಸ್ಥಳದಲ್ಲಿದ್ದಾರೆ. 

Jaya Refrigeration and Air Condition

ಸ್ಥಳದಲ್ಲಿ ಸಣ್ಣ ಹಿಟಾಚಿಯನ್ನು ತಂದು ನಿಲ್ಲಿಸಲಾಗಿದೆ. ಇಂದು ಕಳೆಬರ ಸಿಗಲಿದಯೇ ಎಂದು ಎಲ್ಲರಲ್ಲೂ ಕುತೂಹಲವಿದೆ.