



ಪುತ್ತೂರು : ಟೊಯೋಟಾ ಕಾರು ಚಾಲಕನ ಅಜಾಗರುಕತೆಯಿಂದ ಆಕ್ಟಿವಾ ಗೆ ಮತ್ತು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಸಂಜೀವ ಶೆಟ್ಟಿ ಮಳಿಗೆಯ ಬಳಿ ನಡೆದಿದೆ.


ಘಟನೆಯ ಪರಿಣಾಮ ಆಕ್ಟಿವದಲ್ಲಿದ ಮಹಿಳೆಗೆ ಗಾಯವಾಗಿದೆ. ಮಹಿಳೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
