Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟoತೆ ಐದನೇ ದಿನವಾದ ಇಂದು ಅನಾಮಿಕ ತೋರಿಸಿದ 9ನೇ ಸ್ಥಳದಲ್ಲಿ SIT ಇಂದು ಕಾರ್ಯಾಚರಣೆ ಆರಂಭ ಮಾಡಿದೆ.

Out Look Fashion
Screenshot

ಅನಾಮಿಕ ತೋರಿಸಿದ 9ನೇ ಸ್ಥಳಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಾರ್ಗ ಬದಿ ಹಸಿರು ಹೊದಿಕೆ ಹಾಕಿ ಕಾರ್ಯಾಚರಣೆ ಆರಂಭವಾಗಿದೆ.

Jaya Refrigeration and Air Condition