Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ದ್ವಿಚಕ್ರ ಸವಾರನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Out Look Fashion

ಉಪ್ಪಿನಂಗಡಿ ಮಠ ನಿವಾಸಿ, ಉಪ್ಪಿನಂಗಡಿಯ ಫ್ಯಾಷನ್ ವರ್ಲ್ಡ್ ಜವುಳಿ ಅಂಗಡಿಯ ಮಾಲಕ ಇಬ್ರಾಹೀಂ ಮೃತ ಸವಾರ.

Jaya Refrigeration and Air Condition

ಮಠದಿಂದ ಉಪ್ಪಿನಂಗಡಿಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.