Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಶಕ್ತಿಕೇಂದ್ರದ ಅಭ್ಯಾಸವರ್ಗದ ಅಂಗವಾಗಿ ಆರ್ಯಾಪು ಕುರಿಯ ಶಕ್ತಿಕೇಂದ್ರದ ಆರ್ಯಾಪು ಶಕ್ತಿಕೇಂದ್ರದ ಅಭ್ಯಾಸವರ್ಗ ಅನ್ನಪೂರ್ಣೇಶ್ವರಿ ದೇವಸ್ಥಾನ ಸಂಪ್ಯ ಇಲ್ಲಿ ನಡೆಯಿತು. ಚನಿಲ ತಿಮ್ಮಪ್ಪ ಶೆಟ್ಟಿ ಮಾಜಿ ಅಧ್ಯಕ್ಷರು ಕರಾವಳಿ ಪ್ರಾಧಿಕಾರ ಇವರು ಉದ್ಘಾಟನೆ ಮಾಡಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ವಿಜಯ ಬಿ ಎಸ್ ಸ್ವಾಗತಿಸಿದರು. ಕುರಿಯ ಶಕ್ತಿಕೇಂದ್ರದ ಪ್ರಮುಖರಾದ ಮೋಹನ್ ಕೆ ವಂದಿಸಿದರು.

Out Look Fashion

ಪ್ರಥಮ ಅವಧಿ ನಮ್ಮ ವೈಚಾರಿಕತೆ ಮತ್ತು ಪಂಚಪರಿವರ್ತನೆ ಇದನ್ನು ತಿಲಕ್ ರೈ ಮಾಡಿದರು, 2 ನೆ ಅವಧಿ ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತ ಬಿಜೆಪಿ ಹರಿಪ್ರಸಾದ್ ಯಾದವ್ ಇವರು ತೆಗೆದುಕೊಂಡರು, 3ನೇ ಅವಧಿ ಚಿಕಸಿತ ಭಾರತದ ಅಮೃತ ಕಾಲ ನಮ್ಮ ಪಾತ್ರ ಈ ಅವಧಿ ನಿತೀಶ್ ಕುಮಾರ್ ಶಾಂತಿವನ ಇವರು ತೆಗೆದುಕೊಂಡರು

Jaya Refrigeration and Air Condition

ಸಮಾರೋಪ ಸಮಾರಂಭವನ್ನು ಮಂಡಲದ ಅಧ್ಯಕ್ಷರಾದ ದಯಾನಂದ ಉಜಿರೆಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಿತು . ಪ್ರಶಿಕ್ಷಣ ಸಹ ಸಂಚಾಲಕ್ ಮಚ್ಚಿಮಲೆ ವಿರೂಪಾಕ್ಷ ಭಟ್ ವರ್ಗದ ನಿರ್ವಹಣೆ ಮಾಡಿದರು. ಯತೀಶ್ ದೇವ ಶಕ್ತಿಕೇಂದ್ರದ ವರ್ಗ ಪ್ರಮುಖರು ವಂದಿಸಿದರು.

ಈ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಬೂಡಿಯಾರ್ , ನಿಕಟಪೂರ್ವ ಮಂಡಲ ಅಧ್ಯಕ್ಷರು ಸಾಜ ರಾಧಾಕೃಷ್ಣ ಆಳ್ವ , ಮಹಾಶಕ್ತಿ ಕೆಂದ್ರ ಅಧ್ಯಕ್ಷರು ವಿಜಯ ಬಿ ಎಸ್ , ಕಾರ್ಯದರ್ಶಿ ನಾಗೇಶ್ ಟಿ ಎಸ್ , ಮಂಡಲದ ಪ್ರಶಿಕ್ಷಣ ಸಹ ಸಂಚಾಲಕ್ ಮಚ್ಚಿಮಲೆ ವಿರೂಪಾಕ್ಷ ಭಟ್ , ಆರ್ಯಾಪು ಶಕ್ತಿಕೇಂದ್ರದ ಪ್ರಮುಖ ಪ್ರಜ್ವಲ್ ಘಾಟೆ , ಕುರಿಯ ಶಕ್ತಿಕೇಂದ್ರದ ಪ್ರಮುಖ ಮೊಹನ್ ಕೆ , ಮಂಡಲದ ಉಪಾಧ್ಯಕ್ಷರಾದ ಹರಿ ಪ್ರಸಾದ್ ಯಾದವ್ , ಆರ್ಯಾಪು ಪಂಚಾಯತ್ ಅಧ್ಯಕ್ಷೆ ಗೀತಾ, ವಿದ್ಯಾದರ್ ಜೈನ್ , ಅಪ್ಪಯ್ಯ ಮಣಿಯಾಣಿ ಉಪಸ್ಥಿತಿ ಇದ್ದರು .