Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪಶು ಸಂಗೋಪನಾ ಇಲಾಖೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ಸಂಸ್ಥೆಯ ಉಪನಿರ್ದೇಶಕರಾಗಿ
ಡಾ ಕೆ.ಬಿ ಚಿದಾನಂದ ಗೌಡ
ಆಯ್ಕೆಯಾಗಿದ್ದಾರೆ

Out Look Fashion

ಪಶು ಸಂಗೋಪನಾ ಇಲಾಖೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯ್ಲು ಇಲ್ಲಿಗೆ
ಡಾ ಕೆ.ಬಿ. ಚಿದಾನಂದ ಗೌಡ ಇವರು ಮುಂಬಡ್ತಿ ಪಡೆದು ಪಡೆದು ಜುಲಾಯಿ 25ರಂದು ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡಿರುತ್ತಾರೆ.
ಈ ಹಿಂದೆ ಇವರು ಕೊಡಗು ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಪಾಲಿಕ್ಲಿನಿಕ್ ,ಮಡಿಕೇರಿ ಇಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸರಕಾರ ಆದೇಶದಂತೆ ಮುಂಭಡ್ತಿ ಪಡೆದಿರುತ್ತಾರೆ.

Jaya Refrigeration and Air Condition