Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮಡಿಕೇರಿಯ ಐತಿಹಾಸಿಕ ಶ್ರೀ ಕೋಟೆ ಮಹಾಗಣಪತಿಯ ದೇವಾಲಯಕ್ಕೆ ಮುಖ್ಯರಸ್ತೆಯಿಂದ ಹೋಗುವ ಕೋಟೆಯದ್ವಾರವು ವಿಪರೀತ ಗಾಳಿ ಮಳೆಗೆ ಮುಚ್ಚಿ ಹೋಗಿದ್ದು

Out Look Fashion

ಇದನ್ನು ಜನರಿಂದ ತೆರೆಯಲು ಅಸಾಧ್ಯವಾದ ಕಾರಣ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಹೋಗಲು ಸಹ ತೊಂದರೆಯಾಗುವುದನ್ನು ಮನಗಂಡು ಮಡಿಕೇರಿಯ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿಯವರ ಗಮನಕ್ಕೆ ತಂದ ನಿಟ್ಟಿನಲ್ಲಿ ತಕ್ಷಣವೇ ಸ್ಪಂದಿಸಿ ನಗರಸಭೆಯ ಮುಖಾಂತರ ಜೆಸಿಬಿ ಇಂದ ಮುಖ್ಯ ದ್ವಾರವನ್ನು ತೆರೆಸಿಕೊಟ್ಟು ಭಕ್ತಾದಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಓಡಾಡಲು ಅನುವು ಮಾಡಿಕೊಡಲಾಗಿದೆ.

Jaya Refrigeration and Air Condition