Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಪುತ್ತೂರಿನಿಂದ ಸೇಡಿಯಾಪು ತನಕ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹೊಂಡಮಯವಾಗಿ ರಸ್ತೆಯೇ ಮಾಯ ಆಗಿದೆ. ಈ ಬಗ್ಗೆ ನಾವು ಬಿಜೆಪಿ ಕಾರ್ಯಕರ್ತರು 2 ದಿನದ ಒಳಗೆ ದುರಸ್ಥಿಗೊಳಿಸದಿದ್ದಲ್ಲಿ 26 ನೇ ಶನಿವಾರ ಇದರ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದೆವು.

Out Look Fashion

ಇದೀಗ ಲೋಕೋಪಯೋಗಿ ಅಧಿಕಾರಿಗಳು ಇಂದು ಗುಂಡಿಗಳ ಮಧ್ಯೆ ಅಳಿದು ಉಳಿದಿರುವ ರಸ್ತೆಯನ್ನು ಹುಡುಕಿ ಕಂದಕಗಳಂತೆ ಇರುವ ಗುಂಡಿಗಳಿಗೆ ಕೆಲವೊಂದು ಮಿಶ್ರಣಗಳನ್ನು ಬೆರೆಸಿದ ಜಲ್ಲಿಕಲ್ಲನ್ನು ಸುರಿದು ಅದರ ಮೇಲೆ ಮಣ್ಣು ಸವರಿ ತಾತ್ಕಾಲಿಕ ತೇಪೆ ಹಾಕಿ ಕೈ ತೊಳೆದುಕೊಂಡಿದ್ದಾರೆ.

Jaya Refrigeration and Air Condition

ಎಚ್ಚೆತ್ತದಕ್ಕೆ ಧನ್ಯವಾದಗಳೊಂದಿಗೆ ಇಷ್ಟು ಮಾಡಿ ಇತ್ತ ತಿರುಗಿಯೂ ನೋಡದಿದ್ದರೆ ನಾವು ಸುಮ್ಮನಿರುವುದಿಲ್ಲ. ರಸ್ತೆಗೆ ಇಕ್ಕೆಲೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ನಿಮ್ಮ ನಿರ್ವಹಣೆ ಮಾಡಲೇಬೇಕು. ಇಲ್ಲವಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆ ಮಾಡಿಯೇ ಸಿದ್ದ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ನಾಗೇಶ್ ಟಿ ಎಸ್ ಕೆಮ್ಮಾಯಿ ಹೇಳಿದ್ದಾರೆ.