Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ದೇವರಹಳ್ಳಿ: ಜುಲೈ 20; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೇವರಹಳ್ಳಿ ಇದರ ಪೂರ್ವಭಾವಿ ಸಭೆ 20-07-2025ರಂದು ನಡೆಯುತ್ತು.ಈ ಸಭೆಯಲ್ಲಿ 29ನೇ ವರ್ಷದ ಗಣೇಶೋತ್ಸವ ನೂತನ ಸಮಿತಿಯ ಪ್ರಕ್ರಿಯೆ ನಡೆಯಿತು.

Out Look Fashion

29ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೂತನಅಧ್ಯಕ್ಷರಾಗಿ ಮ್. ಡಿ ಹರೀಶ್ ಮಾಣಿಬೈಲುಕಾರ್ಯದರ್ಶಿ ರಾಗಿ ಮನೀಶ್ ಪದೇಲಖಜಾಂಚಿರಾಗಿ ಚಂದ್ರಶೇಖರ ನೇರಳಗದ್ದೆ ಆಯ್ಕೆ ಮಾಡಲಾಯಿತು.

Jaya Refrigeration and Air Condition

ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಹಿತು ಈ ಸಭೆಯಲ್ಲಿ ವಿವಿಧ ಸದಸ್ಯರು ಪಾಲ್ಗೊಂಡು ಮುಂದಿನ ಉತ್ಸವದ ಕುರಿತಾಗಿ ಚರ್ಚೆ ನಡೆಸಿದರು.