Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಶ್ರೀ ಕ್ಷೇತ್ರ ಧರ್ಮಸ್ಢಳದ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವ ಆರೋಪದ ತನಿಖೆಗಾಗಿ ಸರ್ಕಾರ SIT ರಚಿಸಿ ತನಿಖೆಗೆ ಆದೇಶಿಸಿದೆ. ಆ ನಿರ್ಧಾರವನ್ನು ವಿಶ್ಟ ಹಿಂದೂ ಪರಿಷದ್ ಸ್ಟಾಗತಿಸುತ್ತಿದೆ.

Out Look Fashion

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮವು ಕರುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಹೊಂದಿರುವ೦ತಹ ಸತ್ಯ- ಧರ್ಮ- ನ್ಯಾಯ- ಸೇವಾ ತತ್ವಗಳೊಂದಿಗೆ ಅಪಾರ ಭಕ್ತರ ನಂಬಿಕೆಯ ನೆಲೆಯಾಗಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಇತ್ತೀಚೆಗೆ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರ ಶವವನ್ನು ಮಣ್ಣು ಮಾಡಿದ್ದೇನೆ ಎಂದು, ಆದರೀಗ ಪಾಪ ಪ್ರಜ್ಞೆ ಕಾಡುತೀದೆ ಎಂದು, ತಾನು ಮಣ್ಣು ಮಾಡಿದ ಸ್ಥಳವನ್ನು ತೋರಿಸುತ್ತೇನೆ೦ದು ಮು೦ದೆ ಬ೦ದಿದ್ದಾರೆ. ಅದರ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 211(ಎ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿರುತ್ತಾರೆ.

Jaya Refrigeration and Air Condition

ಶ್ರೀ ಕ್ಷೇತ್ರ ಧರ್ಮಸ್ಢಳದ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವ ಆರೋಪದ ತನಿಖೆಗಾಗಿ ಸರ್ಕಾರ SIT ರಚಿಸಿ ತನಿಖೆಗೆ ಆದೇಶಿಸಿದೆ. ಆ ನಿರ್ಧಾರವನ್ನು ವಿಶ್ಟ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಸ್ಟಾಗತಿಸುತ್ತಿದೆ.ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಲಿ ಹಾಗೂ ವಿಷಯದ ಸತ್ಯಾಸತ್ಯತೆ ಸಮಾಜಕ್ಕೆ ತಿಳಿಯಲಿ ಎಂದು ವಿ.ಹಿಂ.ಪ ಆಶಿಸುತ್ತದೆ.

ಡಾ.ಕೃಷ್ಣ ಪ್ರಸನ್ನ
ಜಿಲ್ಲಾಧ್ಯಕ್ಷ, VHP ಪುತ್ತೂರು ಜಿಲ್ಲೆ