Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಶ್ರೀಮತಿ ನಿತ್ಯಾ ಅಬೀರ
ಅಧ್ಯಕ್ಷರು

Out Look Fashion

ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿಯ ಸಭೆಯು ಅಧ್ಯಕ್ಷರಾದ ಚಿತ್ರಾಂಗಿಯವರ ಅಧ್ಯಕ್ಷತೆಯಲ್ಲಿ ನಡೆದು ನೂತನ ಬಾಲವಿಕಾಸ ಸಮಿತಿ ರಚನೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ನಿತ್ಯಾ ಅಬೀರ ರವರನ್ನು ಆಯ್ಕೆ ಮಾಡಲಾಯಿತು.

Jaya Refrigeration and Air Condition

ಕಾರ್ಯದರ್ಶಿಯಾಗಿ ಅಂಗನವಾಡಿ ಕಾರ್ಯಕರ್ತೆ ಬೇಬಿ ಅಬೀರ ಸದಸ್ಯರುಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಗೌರಿ ಮಾದೋಡಿ,ಕಾಣಿಯೂರು ಶಾಲಾ ಮುಖ್ಯ ಶಿಕ್ಷಕರಾದ ಬಾಲಕೃಷ್ಣ , ಅಶಾಕಾರ್ಯಕರ್ತೆ ತಾರವತಿ ಗಿರಿಯಪ್ಪ ಮಾದೋಡಿ, ದಿನೇಶ್ ಅಬೀರ,ಝೀನತ್ ಅಬೀರ, ಹೇಮಲತಾ ಬರೆಮೇಲು,ಅವ್ವಮ್ಮ, ಕಾವ್ಯ ಕಂಡೂರು,ಲೇಖಾ ಕಂಡೂರು, ಬಾಲಚಂದ್ರ ಅಬೀರ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಶ್ರೀಮತಿ ಆರತಿ ,ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ಬೇಬಿ ಕಾರ್ಯಕ್ರಮ ನಿರ್ವಹಿಸಿದರು .ಅಂಗನವಾಡಿ ಸಹಾಯಕಿ ವಾರಿಜ ಸಹಕರಿಸಿದರು.