Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ದಿನಾಂಕ 15.07.2025 ನೇ ಮಂಗಳವಾರ ದಂದು ಸಮಯ ಪೂರ್ವಾಹ್ನ 11:00 ಗಂಟೆಯಿಂದ ಅಪರಾಹ್ನ 12:00 ಗಂಟೆಯವರೆಗೆ ಕುಂಬ್ರ ಗ್ರಾಮಾಂತರ ಉಪವಿಭಾಗ ಇಲ್ಲಿ ನಡೆಯಲಿದೆ. ಬಳಕೆದಾರರು ತಮ್ಮ ಅಹವಾಲುಗಳಿದ್ದಲ್ಲಿ ಭಾಗವಹಿಸಲು ಕೋರಲಾಗಿದೆ.

Out Look Fashion

ಅಹವಾಲು ಸಲ್ಲಿಸಬೇಕಾದ ಸ್ಥಿರ ದೂರವಾಣಿ ಸಂಖ್ಯೆ: 08251-285393

Jaya Refrigeration and Air Condition