Akshaya Sharadhotsava
Darbe Salon
Mahalingeshwara Car Air Condition
New Dot Dress Mart


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿ‌ಮಂಜೂರಾಗಿದೆ.

Out Look Fashion

ಶಾಸಕರಾದ ಅಶೋಕ್ ಕುಮಾರ್ ರೈ ಅವರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಬಿಡುಗಡೆಯಾದ ಫಲಾನುಭವಿಗಳ ವಿವರ
ಫಾತಿಮತ್ ಮಹ್ ರೂಫ ಗಟ್ಟಿಮನೆ ಮನೆ ಕೆದಂಬಾಡಿ ಗ್ರಾಮ- 1,47,300,
ಉದಯ ಕುಮಾರ್ 5/0 ಸಂಜೀವ ಶೆಟ್ಟಿ ರೈಲ್ವೆ ಸ್ಟೇಷನ್ ಹತ್ತಿರ ಪಡೀಲ್,ಪುತ್ತೂರು
17,187
ಮಹಮ್ಮದ್ ಶಮ್ಮಸ್ S/O. ಇಬ್ರಾಹಿಂ ಅಂಕತಡ್ಕ ಮನೆ ಕೆಯ್ಯುರು ಗ್ರಾಮ
20,000 ರವರಿಗೆ ಪರಿಹಾರ ಪ್ರಮಾಣ ಪತ್ರವನ್ನು ಶಾಸಕರು ವಿತರಿಸಿದರು.

Jaya Refrigeration and Air Condition