Akshaya Sharadhotsava
Darbe Salon
Mahalingeshwara Car Air Condition
New Dot Dress Mart

“ಸಂಕಲ್ಪದಿಂದ ಸಾಧನೆಗೆ” ಮೋದಿಜಿಯವರ ಆಡಳಿತದ ಹನ್ನೊಂದನೇ ವರ್ಷಾಚರಣೆ ಅಭಿಯಾನದ ಅಂಗವಾಗಿ, ಗುರುಪೂರ್ಣಿಮೆ ವಿಶೇಷ ಸಂದರ್ಭದಲ್ಲಿ ಬೆಳ್ಳಾರೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿoದ ಮಣ್ಣಿನ ಮೂರ್ತಿ ರಚನಾಕಾರ,ತರಬೇತುದಾರ ಶ್ರೀ ಐತ ಪಾಟಾಜೆಯವರನ್ನು ಗೌರವಿಸಲಾಯಿತು.

Out Look Fashion

ಈ ಸಂಧರ್ಭ ಅಭಿಯಾನದ ಜಿಲ್ಲಾ ಸಂಚಾಲಕ ಶ್ರೀ ಹರೀಶ್ ಕoಜಿಪಿಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ಶ್ರೀಮತಿ ಪುಲಸ್ಯಾ ರೈ, ಸಹ ಸಂಚಾಲಕರಾದ ಶ್ರೀಮತಿ ಆಶಾ ತಿಮ್ಮಪ್ಪ, ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಪನ್ನೆ , ಬಿಜೆಪಿ ಸುಳ್ಯ ಮಂಡಲ ಉಪಾಧ್ಯಕ್ಷರು ಗಳಾದ ಶ್ರೀ ಅರ್.ಕೆ ಭಟ್ ಕುರುಂಬುಡೇಲ್, ಶ್ರೀ ಶ್ರೀನಾಥ್ ರೈ ಬಾಳಿಲ, ಮಂಡಲ ಖಜಾಂಜಿ ಶ್ರೀ ಸುಬೋಧ್ ಶೆಟ್ಟಿ ಮೇನಾಲ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಶಕ್ತಿ ಕೇಂದ್ರ ಪ್ರಮುಖ್ ಶ್ರೀ ದಿಲೀಪ್ ಗಟ್ಟಿಗಾರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Jaya Refrigeration and Air Condition