




ಪುತ್ತೂರು : ಪುತ್ತೂರಿನ ಫ್ಯಾಷನ್ ಲೋಕದ ಮಹಾ ಉತ್ಸವ ಪುತ್ತೂರಿನ ಬೊಳುವಾರಿನ ತಮನ್ವಿ ಸಿಲ್ಕ್ಸ್ ಆಂಡ್ ಸಾರೀಸ್ ನಲ್ಲಿ ಜುಲೈ 11ರಿಂದ ಪ್ರಾರಂಭಗೊಳ್ಳುತ್ತಿದೆ.


ಪ್ರತಿ ದಿನ ಹೊಸ ಸಂಗ್ರಹಗಳು ಅತ್ಯಂತ ಕಡಿಮೆ ಬಲೆಯಲ್ಲಿ ಈ ಮನ್ಸೂನ್ ಸೇಲ್ ನಲ್ಲಿ ಲಭ್ಯವಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮನ್ಸೂನ್ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ತಿಳಿಸಿದೆ.

ಸೀರೆ ಗಳಿಗೆ flat 25% ಡಿಸ್ಕೌಂಟ್, ಪ್ರೀಮಿಯಂ ಕಂಚಿಪಟ್ಟು ಸೀರೆಗಳಿಗೆ 15 ರಿಂದ 30% ರಿಯಾಯಿತಿ, ಆದ್ದರಿಂದ ಎಲ್ಲಾ ಗ್ರಾಹಕರು ಬೊಳುವಾರಿನ ಇನ್ ಲ್ಯಾಂಡ್ ಮಯೂರ ಬಿಲ್ಡಿಂಗ್ ನಲ್ಲಿರುವ ತಮನ್ವಿ ಸಿಲ್ಕ್ಸ್ ಆಂಡ್ ಸಾರೀಸ್ ಗೆ ಭೇಟಿ ನೀಡಬೇಕಾಗಿ ವಿನಂತಿ.
