Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು : ಗುರುಪೂರ್ಣಿಮೆಯ ಈ ಶುಭಸಂದರ್ಭದಲ್ಲಿ, 91 ವರ್ಷ ಹರೆಯದ, ಹಿರಿಯ ವೈದ್ಯರು ಹಾಗೂ ತಮ್ಮ ವೈದ್ಯಕೀಯ ಸೇವೆಯ ಮೂಲಕ ಮನೆಮಾತಾದ ಡಾ. ಕೆ.ಜಿ ಭಟ್ ಉಪ್ಪಿನಂಗಡಿಯವರನ್ನು ಶ್ರೀ ಸುಪ್ರೀತ್ ಲೋಬೋ ಅವರ ಬಲ್ಲಿ ಆಯುರ್ಗ್ರಾಮ, 34 ನೆಕ್ಕಿಲಾಡಿಯಲ್ಲಿ ಗೌರವಿಸಲಾಯಿತು.

Out Look Fashion

ಈ ಸಂದರ್ಭದಲ್ಲಿ ಪುತ್ತೂರು ಮಂಡಲದ ಅಧ್ಯಕ್ಷರಾದ ಶ್ರೀ ದಯಾನಂದ ಉಜಿರುಮಾರು, ಉಪಾಧ್ಯಕ್ಷರಾದ ಶ್ರೀ ಸುನೀಲ್ ದಡ್ಡು, ನಗರ ಮಂಡಲದ ಉಪಾಧ್ಯಕ್ಷರಾದ ಶ್ರೀ ಶಶಿಧರ್ ನಾಯ್ಕ್, ಶಕ್ತಿ ಕೇಂದ್ರದ ಪ್ರಮುಖರಾದ ಶ್ರೀ ನಾಗೇಂದ್ರ ಬಾಳಿಗ, ಶ್ರೀ ಪ್ರತೀಕ್ ಶೆಟ್ಟಿ, ಶ್ರೀ ಸೃಜನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Jaya Refrigeration and Air Condition