



ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲದ ವತಿಯಿಂದ ಆಯೋಜಿಸಿದ ಬೂತ್ 128,129ರಲ್ಲಿ ಗುರುಪೂರ್ಣಿಮೆ ಯನ್ನು ಆಚರಿಸಲಾಯಿತು.

ಗುರುಳದ ಕಾಂಚನ ಸುಂದರ್ ಭಟ್ ದಂಪತಿಗಳಿಗೆ,
ಹಾಗೂ AV ನಾರಾಯಣ್ ದಂಪತಿಗಳಿಗೆ ಗೌರವ ಪೂರಕವಾಗಿ ಗುರುವಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು,ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ, ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ ,ಪ್ರಶಿಕ್ಷಣ ಪ್ರಕೊಷ್ಟದ ಜಿಲ್ಲಾ ಸಂಚಾಲಕರು ಚಂದ್ರಶೇಖರ್ ರಾವ್ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ನಗರ ಸಭಾ ಅಧ್ಯಕ್ಷರಾದ ಲೀಲಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಪೂಜಾರಿ ಬಡವು, ಪಕ್ಷದ ಪ್ರಮುಖರಾದ ರಾಜೇಶ್ ಬನ್ನೂರು, ವಿಶ್ವನಾಥ ಗೌಡ, ರಾಮದಾಸ್ ಹಾರಡಿ, ಅಶೋಕ್ ಹಾರಾಡಿ,ನಗರ ಸಭಾ ಸದಸ್ಯ ಪ್ರೇಮಲತಾ ನಂದಿಲ ,ನಿರಂಜನ್ ಮಾನ್ಯ, ನಾಗೇಂದ್ರ ಬಾಳಿಗಾ, ಮಣಿಕಂಠ, ಬೂತ್ ಅಧ್ಯಕ್ಷರಾದ ಪ್ರವೀಣ್ ಜೈನ್.ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
