Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ನಿಶಾನ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

Out Look Fashion
Screenshot

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (DOSP) ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ದೂರವಾಣಿ ಕರೆ ಮಾಡಿದ ಸಂಜೀವ ಮಠಂದೂರು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Jaya Refrigeration and Air Condition

ಈ ಸಂದರ್ಭದಲ್ಲಿ ರತನ್ ರೈ ಕುಂಬ್ರ, ನಿತೀಶ್ ಶಾಂತಿವನ, ರಾಜೇಶ್ ಪರ್ಪುಂಜ, ಕೆದಂಬಾಡಿ 186ನೇ ಬೂತ್ ಅಧ್ಯಕ್ಷ ನೇಮಿರಾಜ್ ರೈ, ಕಾರ್ಯದರ್ಶಿ ರಕ್ಷಿತ್ ಇದ್ಯಪ್ಪೆ, ನಾರಾಯಣ ಪೂಜಾರಿ ಕುರಿಕ್ಕಾರ, ಕೃಷ್ಣ ಕುಮಾರ್ ಇದ್ಯಪ್ಪೆ, ಲಿಖಿತ್ ಗೌಡ ಇದ್ಯಪ್ಪೆ, ಧನ್ವಿತ್ ರೈ, ಕೃಷ್ಣಪ್ಪ ಕುಂಬ್ರ, ಅಶ್ರಫ್ ಸಾರೆಪುಣಿ, ರಫೀಕ್ ಸಾರೆಪುಣಿ ಹಾಗೂ ಸುಜನ್ ಉಪಸ್ಥಿತರಿದ್ದರು.