Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬಿಲ್ಲವ ಸಂಘ (ರಿ.) ಕುಂಡಡ್ಕ , ವಿಟ್ಲ–ಮುಡ್ನೂರು, ಕುಳ, ಬಂಟ್ವಾಳ ತಾಲೂಕು ಇವರ ವತಿಯಿಂದ ‘ಬೆಳ್ಳಿಹಬ್ಬದ ಸಮಿತಿ ’ ವತಿಯಿಂದ ಉಚಿತ ಸಸಿ ವಿತರಣಾ ಕಾರ್ಯಕ್ರಮ  ಗುರುನಗರ–ಕುಂಡಡ್ಕ ನಡೆಯಿತು.

Out Look Fashion

ಶಿಬಿರವನ್ನು ಶ್ರೀ ವಿನೋದ್ ಕುಮಾರ್ ಬೋಳಿಗದ್ದೆ, ಅಧ್ಯಕ್ಷರು, ಬಿಲ್ಲವ ಸಂಘ (ರಿ.) ಕುಂಡಡ್ಕ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀ ವೀರಣ್ಣ ಅರಣ್ಯಧಿಕಾರಿ ಪುತ್ತೂರು , ಶ್ರೀ ಅಬುಬಕ್ಕರ್ ಶಾಂತಿಮಾರ್ ಹಾಗೂ ಶ್ರೀ ವೀನಸ್ ಮಾರ್ಟಿಸ್ ಕೆಮನಾಜೆ ಭಾಗವಹಿಸಿದರು.

Jaya Refrigeration and Air Condition

ಉಪಸ್ಥಿತರಾಗಿ ಶ್ರೀ ಯತೀಶ್ ಪೂಜಾರಿ ಬೇರಿಕೆ , ಉಪಾಧ್ಯಕ್ಷರು, ಬೆಳ್ಳಿಹಬ್ಬ ಸಮಿತಿ ಹಾಗೂ ಶ್ರೀ ಶ್ರೀನಿವಾಸ ಪೂಜಾರಿ ಕೊಪ್ಪಳ, ಉಪಾಧ್ಯಕ್ಷರು, ಬಿಲ್ಲವ ಸಂಘ (ರಿ.) ಕುಂಡಡ್ಕ ಉಪಸ್ಥಿತರಿರುವರು.

ಇಂದಿನ ಈ ಉಚಿತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವೀರಣ್ಣ ಅರಣ್ಯಾಧಿಕಾರಿ ಪುತ್ತೂರು ಉಪ ವಿಭಾಗ ಅಬೂಬಕ್ಕರ್ ಶಾಂತಿಮಾರು ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದು ಅರಣ್ಯ ಇಲಾಖೆಗೆ ಸಂಬಂಧಿಸಿದಂತಹ ಮಾಹಿತಿಯನ್ನು ತಿಳಿಸಿಕೊಟ್ಟರು ಕುಂಡಡ್ಕ ಬಿಲ್ಲಬ ಸಂಘದ ಗೌರವಾಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಎಸ್ ಕೆ ಇವರು ಸ್ವಾಗತ ಕಾರ್ಯಕ್ರಮ ನೆರವೇರಿಸಿಕೊಟ್ಟರು ಬಿಲ್ಲವ ಸಂಘದ ಕಾರ್ಯದರ್ಶಿಯಾದ ಚೇತನ್ ಮರ್ವಾಳ ಕೋಶಾಧಿಕಾರಿ ರಾಜ್ಯಸಭೆಗೆ ಬೆಳ್ಳಿ ಹಬ್ಬ ಸಮಿತಿಯ ಸಂಚಾಲಕರಾದ ನವೀನ್ ಪಟ್ಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅವಿನಾಶ್ ಮತ್ತು ಶ್ರೀಮತಿ ಪ್ರಸಾದಿನಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಸುಂದರ ಪೂಜಾರಿ ಕೇದಗೆದಡಿ , ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು

ಈ ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಂಡರು.