Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸುಳ್ಯ :. ಚಾಲಕನ ನಿಯಂತ್ರಣ ತಪ್ಪಿ ಆಲ್ಟೊ ಕಾರು ದೈವದ ಗುಡಿಯ ಮೇಲೆ ಬಿದ್ದು ದೈವದ ಗುಡಿ ಮತ್ತು ಕಾರು ಜಕಂಗೊಂಟ ಘಟನೆ ಸುಳ್ಯ ತಾಲೂಕಿನ ದೊಡ್ಡ ತೋಟದ ಇಂತಿಕಲ್ಲು ಎಂಬಲ್ಲಿ ನಡೆದಿದೆ.

Out Look Fashion

ಏರು ರಸ್ತೆಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿ ಇದ್ದ ಚನಿಯ ಎಂಬವರಿಗೆ ಸೇರಿದ ದೈವದ ಗುಡಿಯ ಮೇಲೆ ಬಿದ್ದಿದೆ.

Jaya Refrigeration and Air Condition

ಪರಿಣಾಮ ಗುಡಿ ಮತ್ತು ಕಾರು ಜಖಂಗೊಂಡಿದೆ.
ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.